ಶೈಕ್ಷಣಿಕ ಕೋರ್ಸ್‌ಗಳು

ಈ ಸಂಸ್ಥೆಯಲ್ಲಿ ಬೋಧನಾ ಆಸ್ಪತ್ರೆ, ನರ್ಸಿಂಗ್ ಕಾಲೇಜು ಹಾಗೂ ಅಲೈಡ್ ಸೈನ್ಸ್ ಕಾಲೇಜುಗಳಿದ್ದು, ವಿವಿಧ ಕೋರ್ಸ್‌ಗಳನ್ನು ನೀಡಲಾಗುತ್ತದೆ.

ಕೋರ್ಸ್
ಆರಂಭ ವರ್ಷ
ಪ್ರವೇಶ ಸಂಖ್ಯೆ
ಸಂಪರ್ಕ ಸಂಸ್ಥೆ
ಫೆಲೋಶಿಪ್ ಕೋರ್ಸ್
2019-20
12
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು
ಎಂ.ಎಸ್. ಅಸ್ಥಿ ಶಸ್ತ್ರ ಚಿಕಿತ್ಸಾ ವಿಭಾಗ
2013-14
10
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು
ಬಿ.ಎಸ್‌.ಸಿ. ನರ್ಸಿಂಗ್
2004-05
60
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು
ಬಿ.ಎಸ್‌.ಸಿ. ಇಮೇಜಿಂಗ್ ಟೆಕ್ನಾಲಜಿ
2001-02
20
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು
ಬಿ.ಎಸ್‌.ಸಿ. ಆಪರೇಷನ್ ಥಿಯೇಟರ್ ಟೆಕ್ನಾಲಜಿ
2006-07
20
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು
ಬಿ.ಎಸ್‌.ಸಿ. ಅನಸ್ಥೇಶಿಯಾ ಟೆಕ್ನಾಲಜಿ
2006-07
10
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು
ಫಿಸಿಯೋಥೆರಪಿ
2016-17
40