ಟೆಂಡರ್‌ಗಳು : ಇ-ಖರೀದಿ

ದಯವಿಟ್ಟು ಭೇಟಿ ನೀಡಿ

ದಯವಿಟ್ಟು ಸಂಜಯಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ, ಬೆಂಗಳೂರು ವತಿಯಿಂದ ಪ್ರಕಟಿಸಲಾದ ಪ್ರಸ್ತುತ

ಇ-ಟೆಂಡರ್‌ಗಳಿಗಾಗಿ

http://www.eproc.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.

ಸಂಜಯಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ, ಬೆಂಗಳೂರು, ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್‌ನಲ್ಲಿ ಇ-ಖರೀದಿ ವೇದಿಕೆಯನ್ನು ಪ್ರಾರಂಭಿಸಿದೆ.

 ಇ-ಟೆಂಡರ್‌ಗಳು ಕೆಳಗಿನ ವೆಬ್‌ಸೈಟ್‌ನಲ್ಲಿ ಲಭ್ಯವಿವೆ

http://www.eproc.karnataka.gov.in

(ಇ-ಪ್ರೊಕ್ಯೂರ್ಮೆಂಟ್ ವೇದಿಕೆಯಲ್ಲಿ ಭಾಗವಹಿಸಲು, ಎಲ್ಲಾ ಗುತ್ತಿಗೆದಾರರು / ಸರಬರಾಜುದಾರರು / ಸೇವಾ ಸಲಹೆಗಾರರು ಮೇಲ್ಕಂಡ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.)