ನುರಿತ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಆರೈಕೆಯಿಂದ ಚಲನೆಯ ಮರುಸ್ಥಾಪನೆಮತ್ತು ಜೀವಗಳ ಪುನರ್ ನಿರ್ಮಾಣ
ಪ್ರಧಾನ ಕಾರ್ಯದರ್ಶಿಗಳು, ವೈದ್ಯಕೀಯ ಶಿಕ್ಷಣ
ನಿರ್ದೇಶಕರು, ವೈದ್ಯಕೀಯ ಶಿಕ್ಷಣ
ಇದು ಬಡವರ ಮತ್ತು ನಿರ್ಗತಿಕರ ಅವಶ್ಯಕತೆಯನ್ನು ಪೂರೈಸಲು 1984ರಲ್ಲಿ ಕರ್ನಾಟಕ ಸರ್ಕಾರದಿಂದ ಸ್ಥಾಪಿತವಾದ ಪ್ರಮುಖ ಟ್ರಾಮ ಮತ್ತು ಅಸ್ಥಿಚಿಕಿತ್ಸಾ ಕೇಂದ್ರವಾಗಿರುತ್ತದೆ.
ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಕೇಂದ್ರವು ಮಣಿಪಾಲ ಸಿಗ್ನಾ ಹೆಲ್ತ್ ಹೆನ್ಸೂರೆನ್ಸ ಜತೆ ಪಾಲುದಾರ ಆಗಿರುತ್ತದೆ.
ನಮ್ಮ ರೋಗಿಗಳ ೨ ಲಕ್ಷ ರೂಪಾಯಿಗಿಂತ ಕಡಿಮೆ ಎಚ್ಚದ ಸಮಗ್ರ ವೈದ್ಯಕೀಯ ವೆಚ್ಚಗಳಿಗಾಗಿ ಮಣಿಪಾಲ ಸಿಗ್ನಾ ಹೆಲ್ತ್ ಇನ್ಸೂರೆನ್ಸ್‌ನೊಂದಿಗೆ ವಿಮಾ ಸೌಲಭ್ಯ ಒದಗಿಸಲು ಒಪ್ಪಂದ ಹೊಂದಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.
ಈ ಪಾಲುದಾರಿಕೆಯ ಉದ್ದೇಶವು ಗುಣಮಟ್ಟದ ಅಸ್ಥಿ ಆರೋಗ್ಯ ಚಿಕಿತ್ಸೆಗಾಗಿ ಪ್ರತಿ ವ್ಯಕ್ತಿ ಹಾಗೂ ಕುಟುಂಬಕ್ಕೆ ಒದಗಿಸುವುದು ಆಗಿರುತ್ತದೆ. ಮಣಿಪಾಲ ಸಿಗ್ನಾ ಹೆಲ್ತ್ ಇನ್ಸೂರೆನ್ಸ್‌ನಿಂದಾಗಿ ನಮ್ಮ ರೋಗಿಗಳು ವಿವಿಧ ಪ್ರಕಾರದ ಅಸ್ಥಿ ಚಿಕಿತ್ಸೆಗಳನ್ನು ಯಾವುದೇ ಸೆಣಸಾಟವಿಲ್ಲದೆ ನಗದುರಹಿತವಾಗಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
“ನಾವು ಪ್ರತಿಯೊಬ್ಬ ರೋಗಿಯನ್ನು ಒಬ್ಬ ವಿಶಿಷ್ಟ ವ್ಯಕ್ತಿಯಾಗಿ ಪರಿಗಣಿಸಿ, ಅವರನ್ನು ಒಂದು ಕುಟುಂಬದ ಹಾಗೂ ಸಮುದಾಯದ ಭಾಗವೆಂದು ಗುರುತಿಸಲು ಬದ್ಧರಾಗಿದ್ದೇವೆ. ಧರ್ಮ, ಪ್ರಾಂತ್ಯ , ಭಾಷೆ ಅಥವಾ ಆರ್ಥಿಕ ಹಿನ್ನೆಲೆ ಏನೇ ಇರಲಿ, ಎಲ್ಲಾ ಬಗೆಯ ರೋಗಿಗಳಿಗೆ ಸಾಮಾಜಿಕ, ಶಾರೀರಿಕ, ಭಾವನಾತ್ಮಕ, ಮಾನಸಿಕ ನೆರವು ಒದಗಿಸುವುದರಲ್ಲಿ ನಂಬಿಕೆ ಹೊಂದಿದ್ದೇವೆ.”
ಸಂಜಯಗಾಂಧಿ ಸಂಸ್ಥೆಯು ಟ್ರಾಮ ಮತ್ತು ಅಸ್ಥಿ ಚಿಕಿತ್ಸೆಯ ಸರ್ವ ಶ್ರೇಷ್ಠ ಕೇಂದ್ರವಾಗಿದೆ…
ನಮ್ಮ ಅರಿವಳಿಕೆ ವಿಭಾಗವು ಸುರಕ್ಷಿತ ಹಾಗೂ ಪರಿಣಾಮಕಾತಿ ನೋವು ನಿರ್ವಹಣೆಯ ಅವಿಭಾಜ್ಯ ಅಂಗವಾಗಿದೆ…
ಪ್ಲಾಸ್ಟಿಕ್ ಮತ್ತು ಪುನರ್ ನಿರ್ಮಾಣ ಶಸ್ತ್ರಚಿಕಿತ್ಸಾ ವಿಭಾಗವು ಪುನರ್ ಸ್ಥಾಪನೆಯನ್ನು ಕೇಂದ್ರೀಕರಿಸುತ್ತದೆ…
ಓರಲ್ ಮತ್ತು ಮ್ಯಾಕ್ಸಿ ಪೇಶಿಯಲ್ ಸರ್ಜರಿ (OMFS) ಮುಖದ ಪುನರ್ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡುತ್ತದೆ…
ನರ ಶಸ್ತ್ರ ಚಿಕಿತ್ಸಾ ವಿಭಾಗವು ಟ್ರಾಮ ಕೇಂದ್ರಕ್ಕೆ ಅಗತ್ಯ ನೆರವು ಒದಗಿಸುವ ಪ್ರಮುಖ ವಿಭಾಗವಾಗಿದೆ…
SGITO ನಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗವು ಅಗತ್ಯ ಶಸ್ತ್ರ ಚಿಕಿತ್ಸಾ ಆರೈಕೆಯನ್ನು ಒದಗಿಸುತ್ತದೆ…
ಈ ವಿಭಾಗವು ಕೈ, ಮಣಿಕಟ್ಟು ಮತ್ತು ಮೊಣಕೈಗಳ ಗಾಯಗಳು ಮತ್ತು ಬ್ರಾಚಿಯಲ್ ಪ್ಲೆಕ್ಸಸ್‌ಗಳ ಗಾಯ ನಿರ್ವಹಣೆಗೆ ಸಂಬಂಧಿಸಿವೆ…
SGITO ನಲ್ಲಿಯ ಮೂತ್ರಶಾಸ್ತ್ರ ವಿಭಾಗವು ಮೂತ್ರಶಾಸ್ತ್ರ ಚಿಕಿತ್ಸೆಯ ರೋಗಿಗಳ ಆರೈಕೆಯನ್ನು ನಿರ್ವಹಿಸುತ್ತದೆ…
ರೋಗ ನಿರ್ಣಯ ಪ್ರಯೋಗಾಲಯ ಸೇವೆಗಳು ನಿಖರ, ಕರಾರುವಕ್ಕಾದ ಹಾಗೂ ವಿಶ್ವಾಸಾರ್ಹ ಸೇವೆಗಳನ್ನು ನೀಡಲು ಬದ್ಧವಾಗಿದೆ…
ವಿಕಿರಣ ಶಾಸ್ತ್ರ ವಿಭಾಗವು ಸಮಕಾಲೀನ ಹಾಗೂ ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುತ್ತದೆ…
ರಕ್ತ ಪರಿವರ್ತಕ ವೈದ್ಯಕೀಯ ಪದ್ಧತಿಯು ರಕ್ತ ಪರಿಚನಲಾ ವ್ಯವಸ್ಥೆಗೆ ಸಂಬಂಧಪಟ್ಟಿವೆ…
ಸಾಮಾನ್ಯ ವೈದ್ಯಕೀಯ ವಿಭಾಗವು ಎಲ್ಲಾ ವಿಶಿಷ್ಟ ವೈದ್ಯಕೀಯ ಸೇವೆಗಳಿಗೆ ಪೂರಕ ಸೇವೆ ಒದಗಿಸುತ್ತದೆ…
ನಮ್ಮ ಅತ್ಯಾಧುನಿಕ ಅಪಘಾತ ವಿಭಾಗವು ೨೪/೭ ಕಾರ್ಯನಿರ್ವಹಿಸುತ್ತಾ, ತ್ವರಿತ ಟ್ರಾಮ ಮತ್ತು ಅಸ್ಥಿ ಚಿಕಿತ್ಸೆಯ ತುರ್ತು ಸೇವೆ ಒದಗಿಸುತ್ತದೆ…
ಆಡಳಿತ ವಿಭಾಗವು ಆಸ್ಪತ್ರೆಯ ಸಮಸ್ತ ಕಾರ್ಯನಿರ್ವಹಣೆಯನ್ನು ಸುಲಭವಾಗಿ ಹಾಗೂ ಸುಸೂತ್ರವಾಗಿ ನಿರ್ವಹಿಸುವುದನ್ನು ಖಚಿತಪಡಿಸುತ್ತದೆ…
ಆರೋಗ್ಯಕರ ಸಮಾಜಕ್ಕೆ ಮಹಿಳಾ ರಕ್ಷಣೆ ಅತೀವ ಮಹತ್ವಪೂರ್ಣವಾಗಿದೆ. ರಕ್ಷಣೆಯಿಂದ ಸಬಲೀಕರಣ ಮತ್ತು ಬೆಂಬಲ ದೊರೆತು, ಮಹಿಳೆಯರಲ್ಲಿ ಆತ್ಮವಿಶ್ವಾಸ ಮತ್ತು ಬೆಳವಣಿಗೆಗೆ ಪೋಷಣೆ ನೀಡುತ್ತದೆ.
“When my father suffered a severe fracture, we rushed him to this institute. The team not only provided expert treatment but also supported us emotionally during a difficult time. Thank you for giving us hope and excellent care.”
Neha R., Mysuru
“The care I received at Sanjay Gandhi Institute of Trauma and Orthopaedics was exceptional. The doctors and staff were compassionate, attentive, and ensured my recovery was smooth. I’m grateful for the world-class treatment I experienced.”
Rahul M., Bengaluru
© Copyright 2024, All rights reserved. Sanjay Gandhi Institute of Trauma & Orthopaedics, Bengaluru, Karnataka, India